ಮನೆಯಲ್ಲಿ ಕುಳಿತು ಹಣ ಗಳಿಸುವುದು ಹೇಗೆ ಗೊತ್ತಾ..?
ಮನೆಯಲ್ಲಿ ಕುಳಿತು ಸುಲಭವಾಗಿ ಸಮೀಕ್ಷೆ ಅಪ್ಲಿಕೇಶನ್ ಬಳಸಿ ಹಣ ಸಂಪಾದಿಸುವುದು ಹೇಗೆ..! ನಮಸ್ಕಾರ ಸ್ನೇಹಿತರೆ ಜೀವನದಲ್ಲಿ ಹಣ ತುಂಬಾನೆ ಮುಖ್ಯ ಅದರಲ್ಲೂ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉತ್ತಮ ಜೀವನ ನಡೆಸಲು ದುಡ್ಡು ಬೇಕೇ ಬೇಕು.. ಯಾವುದೇ ಬಂಡವಾ ಳ ಹೂಡಿಕೆ ಇಲ್ಲದೆ ಮನೆಯಲ್ಲಿ ಕುಳಿತು ತಿಂಗಳಿಗೆ 15,000/- to 50,000/-ನಿಮ್ಮ ಸ್ಮಾರ್ಟಪೋನ್ ಮೂಲಕ ದುಡಿಯಬಹುದು ನೀವು ಇದಕ್ಕಾಗಿ ಕೇವಲ ಒಂದು ದಿನದಲ್ಲಿ 1-2 ಗಂಟೆಗಳ ಕಾಲ ಕೆಲಸ ಮಾಡಿದರೆ ಸಾಕು ಹೇಗೆ ಅಂತೀರ,ಇನ್ನೂ ಕೇವಲ 2 ರಿಂದ 4 ದಿನದ ಒಳಗೆ Easy2Survey ಎಂಬ ಅತ್ಯುತ್ತಮವಾದ ಅಪ್ಲಿಕೇಶನ್ ಬಿಡುಗಡೆ ಯಾಗಲಿದೆ. ದಯವಿಟ್ಟು ನೀವು ಕೂಡ ಒಂದೊಂದು ಗ್ರೂಪ್ ಮಾಡಿ ತಯಾರಾಗಿರಿ. ಏಕೆಂದರೆ ಇಂತಹ ಅಪ್ಲಿಕೇಶನ್ ಇನ್ನೆಲ್ಲೂ ನೋಡಿರುವುದಿಲ್ಲ. ◆ ಅಪ್ಲಿಕೇಶನ್ ನಲ್ಲಿ ಹಣ ಮಾಡುವ ವಿಧಾನ . 1) ದಿನಾಲೂ ಸರ್ವೇ ಗಳು ಬರುತವೆ , ಆ ಸರ್ವೇಗಳನ್ನೂ ಕಂಪ್ಲೀಟ್ ಮಾಡಬೇಕು. ◆ಒಂದು ಸರ್ವೇ ಕಂಪ್ಲೀಟ್ ಮಾಡಿದರೆ ಕನಿಷ್ಠ 12 ರೂಪಾಯಿಗಳು, ಗರಿಷ್ಠ 150 ರೂಪಾಯಿಗಳು. ◆ ಸೂಚನೆ : ದಿನಕ್ಕೆ ಎಷ್ಟುಬೇಕಾದರು , ಸರ್ವೇ ಗಳು ಬರಬಹುದು, ಬರದೇ ಇರಬಹುದು. ◆ ಅಪ್ಲಿಕೇಶನ್ ನಲ್ಲಿ ಹಣ ಗಳಿಸುವ ಎರಡನೇ ವಿಧಾನ 2) ಚಿತ್ರಗಳನ್ನು ನೋಡುವ ಮುಕಾಂತರ ಅಂದರೆ ಜಾಹಿರಾತುಗಳನ್ನು ವೀಕ್ಷಿಸುವ ಮುಕಾಂತರ ಹಣ ಗಳಿಸಬಹುದ...